Event: मेष सङ्क्रमणः विषु – ಮೇಷ ಸಙ್ಕ್ರಮಣ ವಿಷು – Meṣa saṅkramaṇa – viṣu – क्रोधि संवत्सर कलिवर्ष 5126

Loading Events

Saṇkramaṇa parvakāla pūjā offered at mūlasannidhāna. Marks the beginning of the new saṁvatsara. Maṅgaḷa dravya-s including fruits, flowers, grains, mirror, kalaśa etcetera are arranged on the previous night invoking devatāsannidhāna and offered ṣoḍaṣopacārapūjā on the day of viṣu as a harbinger of peace and prosperity at the onset of new year.

ಮೂಲಸನ್ನಿಧಾನದಲ್ಲಿ ಸಙ್ಕ್ರಮಣ ಪರ್ವ ಕಾಲ ಪೂಜೆಯು ನೆರವೇರಿಸಲಾಗುವುದು. ನೂತನ ಸಂವತ್ಸರವು ಆರಮ್ಭವಾಗುವುದು. ಹಿನ್ದಿನ ದಿನವೇ ಮಙ್ಗಲದ್ರವ್ಯಗಳನ್ನು ದೇವರಸನ್ನಿಧಿಯಲ್ಲಿ ಮಣ್ಡಲದಲ್ಲಿ ಸ್ಥಾಪಿಸಿ ವಿಷುವಿನನ್ದು ದೀಪ ಕಲಶ ಕನ್ನಡಿ ಇತ್ಯಾದಿ ಗಳನ್ನೂ ಸ್ಥಾಪಿಸಿ ಇವುಗಳಲ್ಲಿ ದೇವತಾಸಾನ್ನಿಧ್ಯ ಅಹ್ವಾನಿಸಿ ಷೋಡಶೋಪಚಾರ ಪೂಜೆ ಸಲ್ಲಿಸಲಾಗುವುದು.

April 14, 2024 @ 08:00 - 12:00

April 14, 2024 @ 08:00 - 12:00Start Date: April 14, 2024 @ 08:00End Date: April 14, 2024 @ 12:00Categories: ,
मेष सङ्क्रमणः विषु – ಮೇಷ ಸಙ್ಕ್ರಮಣ ವಿಷು – Meṣa saṅkramaṇa – viṣu – क्रोधि संवत्सर कलिवर्ष 5126begins in
0
0
0
0
Days
0
0
Hrs
0
0
Min
0
0
Sec

मिथुन सङ्क्रमण / ಮಿಥುನ ಸಙ್ಕ್ರಮಣ / Mithuna saṅkramaṇa – क्रोधि संवत्सर कलिवर्ष 5126

Saṇkramaṇa parvakāla pūjā offered at mūlasannidhāna. ಮೂಲಸನ್ನಿಧಾನದಲ್ಲಿ ಸಙ್ಕ್ರಮಣಪರ್ವಕಾಲಪೂಜೆ ನೆರವೇರಿಸಲಾಗುವುದು

Find out more

वृषभ सङ्क्रमण / ವೃಷಭ ಸಙ್ಕ್ರಮಣ / Vṛṣabha saṅkramaṇa – क्रोधि संवत्सर कलिवर्ष 5126

Saṇkramaṇa parvakāla pūjā offered at mūlasannidhāna. ಮೂಲಸನ್ನಿಧಾನದಲ್ಲಿ ಸಙ್ಕ್ರಮಣಪರ್ವಕಾಲಪೂಜೆ ನೆರವೇರಿಸಲಾಗುವುದು

Find out more