Event: सौर पराभव संवत्सर युगादि | ಸೌರ ಯುಗಾದಿ | Saura Yugadi [2026]

Saṇkramaṇa parvakāla pūjā offered at mūlasannidhāna. Marks the beginning of the new saṁvatsara. Maṅgaḷa dravya-s including fruits, flowers, grains, mirror, kalaśa etcetera are arranged on the previous night invoking devatāsannidhāna and offered ṣoḍaṣopacārapūjā on the day of viṣu as a harbinger of peace and prosperity at the onset of new year.

ಮೂಲಸನ್ನಿಧಾನದಲ್ಲಿ ಸಙ್ಕ್ರಮಣ ಪರ್ವ ಕಾಲ ಪೂಜೆಯು ನೆರವೇರಿಸಲಾಗುವುದು. ನೂತನ ಸಂವತ್ಸರವು ಆರಮ್ಭವಾಗುವುದು. ಹಿನ್ದಿನ ದಿನವೇ ಮಙ್ಗಲದ್ರವ್ಯಗಳನ್ನು ದೇವರಸನ್ನಿಧಿಯಲ್ಲಿ ಮಣ್ಡಲದಲ್ಲಿ ಸ್ಥಾಪಿಸಿ ವಿಷುವಿನನ್ದು ದೀಪ ಕಲಶ ಕನ್ನಡಿ ಇತ್ಯಾದಿ ಗಳನ್ನೂ ಸ್ಥಾಪಿಸಿ ಇವುಗಳಲ್ಲಿ ದೇವತಾಸಾನ್ನಿಧ್ಯ ಅಹ್ವಾನಿಸಿ ಷೋಡಶೋಪಚಾರ ಪೂಜೆ ಸಲ್ಲಿಸಲಾಗುವುದು.

April 15 @ 08:00 - 12:00

April 15 @ 08:00 - 12:00Start Date: April 15 @ 08:00End Date: April 15 @ 12:00Categories:
सौर पराभव संवत्सर युगादि | ಸೌರ ಯುಗಾದಿ | Saura Yugadi [2026]begins in
0
0
0
0
Days
0
0
Hrs
0
0
Min
0
0
Sec

मीन सङ्क्रमण | ಮೀನ ಸಙ್ಕ್ರಮಣ | Mīna saṅkramaṇa | Parābhava Samvat Śaka 1949 [2027]

Saṇkramaṇa parvakāla pūjā offered at mūlasannidhāna. ಮೂಲಸನ್ನಿಧಾನದಲ್ಲಿ ಸಙ್ಕ್ರಮಣಪರ್ವಕಾಲಪೂಜೆ ನೆರವೇರಿಸಲಾಗುವುದು

Find out more

कुंभ सङ्क्रमण | ಕುಮ್ಭ ಸಙ್ಕ್ರಮಣ | Kuṁbha saṅkramaṇa | Parābhava Samvat Śaka 1949 [2027]

Saṇkramaṇa parvakāla pūjā offered at mūlasannidhāna. ಮೂಲಸನ್ನಿಧಾನದಲ್ಲಿ ಸಙ್ಕ್ರಮಣಪರ್ವಕಾಲಪೂಜೆ ನೆರವೇರಿಸಲಾಗುವುದು

Find out more

मकर सङ्क्रमण | ಮಕರ ಸಙ್ಕ್ರಮಣ | Makara saṅkramaṇa | Parābhava Samvat Śaka 1949 [2027]

Saṇkramaṇa parvakāla pūjā offered at mūlasannidhāna. ಮೂಲಸನ್ನಿಧಾನದಲ್ಲಿ ಸಙ್ಕ್ರಮಣಪರ್ವಕಾಲಪೂಜೆ ನೆರವೇರಿಸಲಾಗುವುದು

Find out more